¡Sorpréndeme!

ಅಪನಗದೀಕರಣಕ್ಕೆ 1 ವರ್ಷ, ನ.8ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ | Oneindia Kannada

2017-10-24 27 Dailymotion

ನವೆಂಬರ್ 8ಕ್ಕೆ ದೇಶದಲ್ಲಿ ಅಪನಗದೀಕರಣ ಜಾರಿಯಾಗಿ 1 ವರ್ಷ ಪೂರ್ಣವಾಗಲಿದೆ. ಈ ಹಿನ್ನಲೆಯಲ್ಲಿ ವಿಪಕ್ಷಗಳು ಸಂಘಟಿತವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಕಾಂಗ್ರೆಸ್, ಎಡಪಕ್ಷಗಳು, ಬಿಎಸ್ಪಿ, ಟಿಎಂಸಿ, ಡಿಎಂಕೆ, ಜೆಡಿಯುನ ಶರದ್ ಯಾದವ್ ಬಣಗಳು ಒಟ್ಟಾಗಿ ಇಂದು ನವದೆಹಲಿಯಲ್ಲಿ ಸಭೆ ನಡೆಸಿವೆ. ಸಭೆ ನಡೆಸಿದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಝಾದ್, ಇದು ಪ್ರಾಥಮಿಕ ಸಭೆಯಷ್ಟೆ. ಹಂದಿನೆಂಟೂ ವಿರೋಧ ಪಕ್ಷಗಳನ್ನು ಸಂಪರ್ಕಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

On November 8, a year since the decision on demonetisation was made a united opposition will hold a nation-wide joint protest. Some opposition parties led by the Congress met in Parliament to chalk out modalities for the proposed joint agitation